Udaya Kumar PL talks about how the greatest survey that was ever undertaken to map India was born in Bengaluru. Can we cherish our technological heritage? ಉಪಗ್ರಹಗಳನ್ನು ಬಳಸುವ ಮೊದಲು ಜನರು ಜಗತ್ತನ್ನು ಹೇಗೆ ಅಳೆಯುತ್ತಇದ್ರು? ಎವರೆಸ್ಟ್ ಪರ್ವತದ ಎತ್ತರವನ್ನು ಅಳೆಯುವ ಪ್ರಕ್ರಿಯೆಯು ಬೆಂಗಳೂರಿನಲ್ಲಿ ಪ್ರಾರಂಭವಾಯಿತೆ? ಉದಯ ಕುಮಾರ್ ಪಿ.ಎಲ್. ಅವರು ‘ದ ಗ್ರೇಟ್ ಟ್ರಿಗ್ನೊಮೆಟ್ರಿಕ್ ಸರ್ವೇ’ ಬಗ್ಗೆ ಪವನ್ ಶ್ರೀನಾಥ್ ಮತ್ತು ಗಣೇಶ್...
Thalé-Haraté Kannada Podcast
ಹರಟೆ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ? Your go-to Kannada podcast on Bengaluru, Karnataka and the world. Join hosts Pavan Srinath, Surya Prakash BS and Ganesh Chakravarthi every Thursday for irreverent but deep conversations – lots of Haraté with swalpa Thalé.
Deepika Kinhal and Alok Prasanna Kumar talk to host Pavan Srinath about how Indians like Disha Ravi are being arrested for speaking out. ಭಾರತದಲ್ಲಿ ಅನೇಕ ಜನರನ್ನು ರಾಷ್ಟ್ರದ್ರೋಹದ ಆರೋಪದಲ್ಲಿ ಬಂಧಿಸಿದ್ದಾರೆ. ಇವುಗಳಲ್ಲಿ ಹಲವಾರು ಪ್ರಕರಣಗಳಲ್ಲಿ ನ್ಯಾಯಯುತ ಪ್ರಕ್ರಿಯೆಯನ್ನು ಅನುಸರಿಸಿಲ್ಲ. ಹಾಗೆಯೇ ಇನ್ನಷ್ಟು ಪ್ರಕರಣಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನ ತಡೆಗಟ್ಟುವ ಕಾಯಿದೆಯನ್ನು (UAPA) ಜಾರಿಗೊಳಿಸಲಾಗಿದೆ. ನಮ್ಮ ಈ ಸಂಚಿಕೆಯಲ್ಲಿ ವಕೀಲರಾದ...
Photographer & Conservationist Mahesh Bhat talks to host Pavan Srinath about the long struggle to rejuvenate and conserve the Hesaraghatta ecosystem at the edge of Bengaluru. ಮಹೇಶ್ ಭಟ್ ರವರು ಹೇಸರಘಟ್ಟ ಪ್ರದೇಶದ ಸಂರಕ್ಷಣೆಯ ಬಗ್ಗೆ ಪವನ್ ಶ್ರೀನಾಥ್ ಜೊತೆ ಮಾತನಾಡುತ್ತಾರೆ, ನಮ್ಮ ತಲೆ-ಹರಟೆ ಪಾಕಾಸ್ಟಿನ 87ನೇ ಕಂತಿನಲ್ಲಿ. ಸಾವಿರಾರು ವರ್ಷಗಳ ಇತಿಹಾಸವಿರುವ ಪ್ರದೇಶ ಹೇಸರಘಟ್ಟ. 1890s ನಂತರ ಬೆಂಗಳೂರು ನಗರಕ್ಕೆ ಕೊಳವೆ ನೀರು ನೀಡಿದಂತಹ...
Hosts Surya Prakash and Pavan Srinath dissect the Government of India’s 2021 Budget, the first annual exercise since the COVID-19 pandemic started ravaging the world. ಸೂರ್ಯ ಪ್ರಕಾಶ್ ಮತ್ತು ಪವನ್ ಶ್ರೀನಾಥ್ ಭಾರತ ಸರಕಾರದ 2021 ಬಜೆಟ್ ನಲ್ಲಿರುವ ಪ್ರಸ್ತಾಪಗಳನ್ನು ಚರ್ಚಿಸುತ್ತಾರೆ. ಕೋವಿಡ್ ಪಿಡುಗು ಜಗತ್ತಿನಾದ್ಯಂತ ತಂದಿರುವ ಹಾನಿಯ ಹಿನ್ನೆಲೆಯಲ್ಲಿ ಈ ಮುಂಗಡ ಪತ್ರವು ವಿಶೇಷ ಮಹತ್ವ ಹೊಂದಿದೆ. ಪರಿಸ್ಥಿತಿಯು ಗಂಭೀರ ವಾದದ್ದು: ಭಾರತದ...
Musician and Museum Director Manasi Prasad talks to host Pavan Srinath about the history of Indian music, and how an interactive museum can inform and inspire a new generation of musicians and music lovers. ಸಂಗೀತ ವಿದುಷಿ ಮತ್ತು ಸಂಗ್ರಹಾಲಯ ನಿರ್ದೇಶಕಿ ಮಾನಸಿ ಪ್ರಸಾದ್ ಅವರು ಪವನ್ ಶ್ರೀನಾಥ್ ಅವರೊಂದಿಗೆ ಭಾರತೀಯ ಸಂಗೀತದ ಇತಿಹಾಸ ಮತ್ತು ಆಸ್ವಾದಿಸುವುದರ ಬಗ್ಗೆ ಮಾತನಾಡುತ್ತಾರೆ. ಹಾಗೆಯೇ ಸಂದರ್ಶಕರಿಗೆ ಸ್ಪಂದಿಸುವ ಸಂಗ್ರಹಾಲಯವೊಂದು ಹೇಗೆ...
Pavan Srinath talks about the latest news on COVID-19 vaccines, how they were developed, the science of how they work, and the road ahead. ಪವನ್ ಶ್ರೀನಾಥ್ ಮತ್ತು ಗಣೇಶ್ ಚಕ್ರವರ್ತಿ ಅವರು ಕೋವಿಡ್-19 ಲಸಿಕೆಗಳ ಇತ್ತೀಚಿನ ಸುದ್ದಿಗಳು, ಅವುಗಳನ್ನು ಹೇಗೆ ಅಭಿವೃದ್ಧಿಪಡಿಸಲಾಗಿದೆ, ಅವುಗಳ ವೈಜ್ಞಾನಿಕ ಹಿನ್ನೆಲೆ ಮತ್ತು ಮುಂದಿರುವ ಹಾದಿಯ ಬಗ್ಗೆ ಮಾತನಾಡುತ್ತಾರೆ. ತಲೆ-ಹರಟೆ ಕನ್ನಡ ಪಾಡ್ಕಾಸ್ಟ್ನ ಸಂಚಿಕೆ 84 ರಲ್ಲಿ, ನವೆಂಬರ್ರಲ್ಲಿ ಬಂದ ಸುದ್ದಿಗಳು...
Deepa Ganesh celebrates the life, the music, and the legacy of SP Balasubrahmanyam on Episode 83 of The Thale-Harate kannada Podcast. ಎಸ್. ಪಿ. ಬಾಲಸುಬ್ರಹ್ಮಣ್ಯಂ ರವರ ಬಗ್ಗೆ ಕೇಳದಿರುವವರು ಯಾರಿರುವರು. ಸಿನೆಮಾ ಸಂಗೀತ ಕ್ಷೇತ್ರದಲ್ಲಿ ಶಾಶ್ವತವಾಗಿ ತಮ್ಮ ಹೆಸರು ಉಳಿಯುವಂತಹ ಸಾಧನೆ ಮಾಡಿರುವ ದಿಗ್ಗಜರು. ಹಿನ್ನೆಲೆ ಗಾಯಕರಾಗಿಯಷ್ಟೇ ಅಲ್ಲದೆ ಹಲವು ರೀತಿಯಲ್ಲಿ ಕ್ರಿಯಾತ್ಮಕವಾಗಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕೆಲವು ದಿನಗಳ ಹಿಂದೆ ಅವರು ನಮ್ಮನ್ನು...
Geetha Manjunath is on Episode 82 of the Thale-Harate Kannada Podcast to share how Breast Cancer can be safely managed in 2020 with early detection and regular screenings. #BreastCancerAwarenessMonth ಅಕ್ಟೋಬರ್ ತಿಂಗಳನ್ನು ಸ್ತನ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ತಿಂಗಳೆಂದು ಜಾಗತಿಕವಾಗಿ ಆಚರಿಸಲಾಗುತ್ತದೆ. ಗೀತಾ ಮಂಜುನಾಥ್ ರವರು ಪವನ್ ಶ್ರೀನಾಥ್ ರವರ ಜೊತೆ ಸ್ತನ ಕ್ಯಾನ್ಸರ್ ಮೂಡಿರುವ ಬಗ್ಗೆ ಬೇಗನೆ ತಿಳಿದರೆ, ಈಗಿರುವ ವೈದ್ಯಕೀಯ...
Lt General PG Kamath (retd) talks to Ganesh Chakravarthi about the India-China conflict and relations, and puts current developments in a historical context. ಲೆಫ್ಟಿನೆಂಟ್ ಜನರಲ್ ಪಿ.ಜಿ.ಕಮತ್ (ನಿವೃತ್ತ) ಗಣೇಶ ಚಕ್ರವರ್ತಿಯೊಂದಿಗೆ ಭಾರತ-ಚೀನಾ ಸಂಘರ್ಷ ಮತ್ತು ಸಂಬಂಧಗಳ ಬಗ್ಗೆ ಮಾತನಾಡುತ್ತಾರೆ ಮತ್ತು ಪ್ರಸ್ತುತ ಬೆಳವಣಿಗೆಗಳನ್ನು ಐತಿಹಾಸಿಕ ಚೌಕಟ್ಟಿನಲ್ಲಿ ಗುರುತಿಸುತ್ತಾರೆ. ತಲೆ-ಹರಟೆ ಕನ್ನಡ ಪಾಡ್ಕಾಸ್ಟಿನ 80 ಕಂತಿನಲ್ಲಿ, ಜನರಲ್ ಕಾಮತ್ ಅವರು...
Dr. KP Krishnan, IAS (retd) talks about skill development and the New Education Policy 2020 of India, on Episode 79 of the Thale-Harate Kannada Podcast. ಡಾ ಕೆ.ಪಿ. ಕೃಷ್ಣನ್, ಐ.ಎಎಸ್ (ನಿವೃತ್ತ) ರವರು ಕೌಶಲ್ಯಾಭಿವೃದ್ಧಿ ಮತ್ತು ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ, 2020 ರ ಬಗ್ಗೆ ತಲೆ-ಹರಟೆಯ 79ನೆ ಕಂತಿನಲ್ಲಿ ಮಾತನಾಡುತ್ತಾರೆ. ದೇಶದ ಸ್ವಾತಂತ್ಯ್ರ ಸಿಕ್ಕ ಕಾಲಘಟ್ಟದಲ್ಲಿ ವೃತ್ತಿಪರ ತರಬೇತಿಯನ್ನು ಹೇಗೆ ಕಾಣುತ್ತಿದ್ದೆವು, ಮತ್ತು 21ನೇ ಶತಮಾನದಲ್ಲಿ...
Gautham Shenoy returns to Thale-Harate to transport listeners to the world of Phantom, Indrajal Comics, Amar Chitra Katha, Tinkle, and more. ನಾವು 2020 ರಲ್ಲಿ ಕಾಮಿಕ್ ಪುಸ್ತಕಗಳ ಬಗ್ಗೆ ಯೋಚಿಸಿದಾಗ, ನಮ್ಮ ಮನಸ್ಸು ಮಾರ್ವೆಲ್ ಮತ್ತು ಡಿಸಿ ಕಡೆಗೆ ತಿರುಗುತ್ತದೆ – ಬರಿ ಐರನ್ಮಾನ್ ಇಲ್ಲ ಕಾಪ್ಟನ್ ಅಮೇರಿಕಾ ನೆನಪಿಗೆ ಬರುತ್ತಾರೆ. ಫ್ಯಾಂಟಮ್, ಇಂದ್ರಜಲ್ ಕಾಮಿಕ್ಸ್, ಅಮರಚಿತ್ರ ಕಥಾ, ಟಿಂಕಲ್ ಮತ್ತು ಇನ್ನಿತರ ಕಾಮಿಕ್ ಗಳ ಜಗತ್ತಿಗೆ ಓದುಗರನ್ನು...
AP Ashwin Kumar raises important questions about tradition, reform, and how to think about them better, on Episode 77 of the Thale-Harate Kannada Podcast. ಶಬರಿಮಲೆ ದೇವಸ್ಥಾನ. ಮಡೆ ಸ್ನಾನ. ಕರ್ನಾಟಕದಲ್ಲಿ ಇತ್ತೀಚೆಗೇ ಜಾರಿ ಮಾಡಲಾದ ಮೂಢ ನಂಬಿಕೆಗಳ ವಿರುದ್ಧ ಕಾನೂನು. ಬಾಲ್ಯ ವಿವಾಹ. ಹೀಗೆ ಸಂಪ್ರದಾಯ ಮತ್ತು ಆಚರಣೆಗಳನ್ನು ಪ್ರಗತಿಪರ ಮತ್ತು ವೈಜ್ಞಾನಿಕ ದ್ರಷ್ಟಿಕೋಣದಿಂದ ವಿಶ್ಲೇಷಿಸಲಾಗುತ್ತಿದೆ. ನಮ್ಮ ಸಮಾಜ ಎದುರಿಸುತ್ತಿರುವ ಅನೇಕ ಸಮಸ್ಯೆಗಳ...
Thale-Harate’s own Pavan Srinath talks about spiders, how we don’t need to fear them, and how we can find their beauty in our very own homes and backyards. ಪ್ರಪಂಚದಲ್ಲಿ ಹೆಚ್ಚಾಗುತ್ತಿರುವ ಜನಸಂಖ್ಯೆಯ ಆತಂಕ ಅನೇಕ ಶತಮಾನಗಳು ಹಳೆಯದು. ಈ ಸಮಸ್ಯೆ ಮೂಲಗಳನ್ನು ತಿಳಿಯಲು ‘ಡೆಮೊಗ್ರಾಫಿ’ – ಜನಮಾಪಣೆ, ಎಂಬ ವೈಜ್ಞಾನಿಕ ವಿಭಾಗ ಬಹಳ ಉಪಯೋಗಕಾರಿಯಾಗುತ್ತದೆ. ಇದರ ಬಗ್ಗೆ ಹರಟೆ ಹೊಡೆಯಲು ನಮ್ಮ ಈ ಸಂಚಿಕೆಯಲ್ಲಿ ಫ್ಲೇಮ್...
Dr. Shivakumar Jolad unpacks India’s demography, debunks various myths about populations, and explains the challenges of ageing societies on Episode 75 of the Thale-Harate Kannada Podcast. ಪ್ರಪಂಚದಲ್ಲಿ ಹೆಚ್ಚಾಗುತ್ತಿರುವ ಜನಸಂಖ್ಯೆಯ ಆತಂಕ ಅನೇಕ ಶತಮಾನಗಳು ಹಳೆಯದು. ಈ ಸಮಸ್ಯೆ ಮೂಲಗಳನ್ನು ತಿಳಿಯಲು ‘ಡೆಮೊಗ್ರಾಫಿ’ – ಜನಮಾಪಣೆ, ಎಂಬ ವೈಜ್ಞಾನಿಕ ವಿಭಾಗ ಬಹಳ ಉಪಯೋಗಕಾರಿಯಾಗುತ್ತದೆ. ಇದರ ಬಗ್ಗೆ ಹರಟೆ ಹೊಡೆಯಲು...
Dr. A Narayana describes how politics & political parties in Karnataka evolved from the 1980s to the present, on Episode 74 of the Thale-Harate Kannada Podcast. ಕರ್ನಾಟಕದ ರಾಜಕೀಯ ಭೂದೃಶ್ಯದಲ್ಲಿ ಕಾಂಗ್ರೆಸ್, ಬಿ.ಜೆ.ಪಿ., ಮತ್ತು ಜೆ.ಡಿ.ಎಸ್ ಪಕ್ಷಗಳ ಪ್ರಾಬಲ್ಯ ಬೇರಾರಿಗೂ ಇಲ್ಲ? ಏಕೆ? ನಮ್ಮ ಈ 74ನೆ ಸಂಚಿಕೆಯಲ್ಲಿ ಪ್ರೊಫೆಸರ್ ಎ ನಾರಾಯಣ ಅವರು ಮತ್ತೊಮ್ಮೆ ಕರ್ನಾಟಕದ ರಾಜಕೀಯ ಪಕ್ಷಗಳ ವಿಕಾಸ, ಅವುಗಳ ಮೂಡೋವಿಕೆಯ ಬಗ್ಗೆ ಚರ್ಚೆ ಮಾಡ್ಡುತ್ತಾರೆ...
Dr. A Narayana dives into the first half of independent Karnataka’s political history, from 1947 to 1984, on Episode 73 of the Thale-Harate Kannada Podcast. ನಮ್ಮಲ್ಲಿ ಅನೇಕರಿಗೆ ಕೆಲವು ಘಟನೆಗಳು ಮತ್ತು ಸಂಗತಿಗಳನ್ನು ಮೀರಿ ಸ್ವಾತಂತ್ರ ನಂತರದ ಕರ್ನಾಟಕದ ರಾಜಕೀಯ ಇತಿಹಾಸದ ಬಗ್ಗೆ ಬಹಳ ಕಡಿಮೆ ತಿಳಿದಿದೆ. ನಾವು ಹೆಚ್ಚಾಗಿ ಮೈಸೂರು ಸಂಸ್ಥಾನದಲ್ಲಿನ ಆಡಳಿತ ಅಥವಾ ಸ್ವತಂತ್ರ ಭಾರತದ ಇತಿಹಾಸದ ಬಗ್ಗೆ ತಿಳಿದಿದ್ದೇವೆ, ಆದರೆ ನಮ್ಮದೇ ರಾಜ್ಯದ ಬಗ್ಗೆ...
Dr. Vivek Dhareshwar talks to hosts Surya Prakash and Pavan Srinath about how social science research in India needs to transcend orientalism. ಇತಿಹಾಸ ಮತ್ತು ಭೌತಶಾಸ್ತ್ರ ಗಳನ್ನು ನಮಗೆ ಶಾಲೆಯಲ್ಲಿದ್ದಾಗಲೇ ಕಲಿಸಲಾಗುವುದು. ಆದರೆ ಸಮಾಜ ಶಾಸ್ತ್ರಗಳೆಂದರೆ ಏನು? ಭಾರತಕ್ಕೆ ಸೂಕ್ತವಾದ ಸಮಾಜ ಶಾಸ್ತ್ರವನ್ನು ಹೇಗೆ ಕಟ್ಟಬಹುದು? ಭಾರತ ಸಮಾಜದ ಅಧ್ಯಯನಗಳು ಓರಿಯೆಂಟಲಿಸಂ-ನ ದೃಷ್ಟಿಕೋಣವನ್ನು ಹೇಗೆ ಮೀರಿ ಮುನ್ನಡೆಯಬೇಕು? ಡಾ. ವಿವೇಕ್ ಧಾರೇಶ್ವರ ರವರು ತಲೆ...
State Technical Advisory Group member Dr. Pradeep Banandur talks about how the state and the city of Bengaluru are managing the COVID-19 pandemic, on Episode 71 of the Thale-Harate Kannada Podcast. ನಮ್ಮ ರಾಜ್ಯ ಸರ್ಕಾರ ಮತ್ತು ನಗರದ ಆಡಳಿತಗಳು ಕೋವಿಡ್-19 ಗೆ ಹೇಗೆ ಪ್ರತಿಕ್ರಿಯಿಸಿವೆ? ಕೋವಿಡ್-19 ತಾಂತ್ರಿಕ ಸಲಹಾ ಮಂಡಳಿಯ ಸದಸ್ಯರಾದ ಡಾ. ಪ್ರದೀಪ್ ಬಣಂದೂರು ಅವರು ತಲೆ-ಹರಟೆಯ 71ನೇ ಕಂತಿನಲ್ಲಿ ಈ ಪಿಡುಗನ್ನು ಪಳಗಿಸಲು ರಾಜ್ಯದಲ್ಲಿ...
Entrepreneurs Geetha Prabhu and Nikhil Jois join host Pavan Srinath to talk about startups, and how they’ve seen Bangalore becoming India’s startup capital with a thriving ecosystem. 15-20 ವರ್ಷಗಳ ಹಿಂದೆ ಸ್ಟಾರ್ಟ್-ಅಪ್ ಎಂಬ ಪದ ಬಳಕೆಯಲ್ಲೇ ಇರಲಿಲ್ಲ. ಇವತ್ತು ಬೆಂಗಳೂರು ಸ್ಟಾರ್ಟ್-ಅಪ್ಪ್ ಗಳ ರಾಜಧಾನಿಯೇ ಆಗಿದೆ. ಸಾವಿರಾರು ಸಂಸ್ಥೆಗಳು, ಕೊಟ್ಯಾನ್ತರ ರೂಪಾಯಿಗಳನ್ನು ಹೂಡಿವೆ. ಸಾವಿರಾರು ಜನರು ಸ್ಟಾರ್ಟ್-ಅಪ್ ಸಂಸ್ಥೆಗಳಲ್ಲಿ...