ನಮ್ಮ ಕಾಮಿಕ್ಸ್. Comics in India.
Gautham Shenoy returns to Thale-Harate to transport listeners to the world of Phantom, Indrajal Comics, Amar Chitra Katha, Tinkle, and more. [iframe src=’https://webplayer.adorilabs.com/e/IJDY5VLGVoAlPEK2′ width=’100%’ height=’304′ frameborder=’0′ scrolling=’no’ allow=’autoplay’] ನಾವು 2020 ರಲ್ಲಿ ಕಾಮಿಕ್ ಪುಸ್ತಕಗಳ ಬಗ್ಗೆ ಯೋಚಿಸಿದಾಗ, ನಮ್ಮ ಮನಸ್ಸು ಮಾರ್ವೆಲ್ ಮತ್ತು ಡಿಸಿ ಕಡೆಗೆ ತಿರುಗುತ್ತದೆ – ಬರಿ ಐರನ್ಮಾನ್ ಇಲ್ಲ ಕಾಪ್ಟನ್ ಅಮೇರಿಕಾ ನೆನಪಿಗೆ ಬರುತ್ತಾರೆ. ಫ್ಯಾಂಟಮ್, ಇಂದ್ರಜಲ್ ಕಾಮಿಕ್ಸ್, ಅಮರಚಿತ್ರ ಕಥಾ, …