ಪ್ರಜಾತಂತ್ರ, ದೇಣಿಗೆ ಮತ್ತು ಹೂಡಿಕೆ. Philanthropy, Impact Investing & More.

This is episode 17 of Thalé-Haraté, a weekly Kannada podcast hosted by Pavan Srinath, Surya Prakash BS and Ganesh Chakravarthi. [iframe src=”https://html5-player.libsyn.com/embed/episode/id/9236435/height/90/width/640/theme/custom/autonext/no/thumbnail/yes/autoplay/no/preload/no/no_addthis/no/direction/backward/render-playlist/no/custom-color/FF8200/” height=”90″ width=”640] ಎಂ.ಪಿ. ಮತ್ತು ಎಂ.ಎಲ್.ಎ.ಗಳು  ಶಾಸಕಾಂಗದಲ್ಲಿ ದಕ್ಷವಾಗಿ ಕಾರ್ಯನಿರ್ವಹಿಸಲು ಏನು ಮಾಡಬೇಕು? ದೇಣಿಗೆ ನೀಡುವ ಸಂಸ್ಥೆಗಳು ಮತ್ತು ಸಾಮಾಜಿಕ ಪರಿಣಾಮಗಳನ್ನು ತರಲು ಹೊರಟಿರುವ ಹೂಡಿಕೆ ಸಂಸ್ಥೆಗಳು ಹೇಗೆ ಬದಲಾವಣೆಯನ್ನು ತರಬಹುದು? ಬನ್ನಿ ಕೇಳಿ! ಸಿ. ವಿ. ಮಧುಕರ್ ರವರು ಒಮಿಡ್ಯಾರ್ ನೆಟ್ವರ್ಕ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. …

ನಮ್ಮ ರೇಡಿಯೋ, ನಮ್ಮ ಊರು

ಪವನ್ ಶ್ರೀನಾಥ್ ಮತ್ತು ಗಣೇಶ್ ಚಕ್ರವರ್ತಿಯವರು, ರೇಡಿಯೋ ಸಿಟಿ ಎಫ್. ಎಮ್., ವಸಂತಿ ಹರಿಪ್ರಕಾಶ್ ಜೊತೆ ರೇಡಿಯೋವಿನ ಇತಿಹಾಸ, ಪರಿಹಾಸ, ಮತ್ತು ಭವಿಷ್ಯದ ಬಗ್ಗೆ ಚರ್ಚಿಸುತ್ತಾರೆ.

ಡಬ್ಬಿಂಗ್ ಬೇಕೇ ಬೇಕು

This is episode 1 of Thalé-Haraté, a weekly Kannada podcast hosted by Pavan Srinath, Surya Prakash BS and Ganesh Chakravarthi. [iframe src=”https://html5-player.libsyn.com/embed/episode/id/7963451/height/90/width/640/theme/custom/autonext/no/thumbnail/yes/autoplay/no/preload/no/no_addthis/no/direction/backward/render-playlist/no/custom-color/FF8200/” height=”90″ width=”640] ತಮಿಳು, ತೆಲುಗು, ಹಿಂದಿ, ಈ ಎಲ್ಲ ಭಾಷೆಗಳಲ್ಲೂ ವಿಶ್ವದ ಎಲ್ಲ ಚಲನಚಿತ್ರಗಳನ್ನು ನೋಡಬಹುದು. ಆದರೆ ಕನ್ನಡಲ್ಲಿ ಇದು ಸಾಧ್ಯವಿಲ್ಲ. ಹಾಲಿವುಡ್-ಬಾಲಿವುಡ್ ಚಲನಚಿತ್ರ ಬಿಡಿ, ನಮ್ಮ ಶಂಕರ್ ನಾಗ್ ಅವರ ‘ಮಾಲ್ಗುಡಿ ಡೇ’ಸ್ ಸಹ ಕನ್ನಡಲ್ಲಿ ನೋಡಕ್ಕಾಗಲ್ಲ. ಇದಕ್ಕೆಲ್ಲ ಕರಣ ಸುಮಾರು ೫೦ ವರ್ಷಗಳಿಗಿಂತ ಹೆಚ್ಚು ಕಾಲ …

Welcome. ಬನ್ನಿ ಹರಟೆ ಹೊಡಿಯೋಣ

ಹರಟೆ ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ? ಬೆಚ್ಚಗ್ ಕೂತ್ಕೊಂಡು, ಕಾಫೀನೋ ಟೀನೋ ಹೀರ್ಕೊಂಡು, ಜೊತೆಗೆ ಕಡ್ಲೆಕಾಯಿ ಮೆಲ್ತಾ ಇದ್ರೆ ಇನ್ನೂ ಸರಿ. ಅದು-ಇದು, ಮಳೆ-ಬೆಳೆ, ಅವ್ರು-ಇವ್ರು ಹೀಗೆ ಲಂಗು ಲಗಾಮು ಇಲ್ದೆ ನಡಸೋ ಹರಟೆಗೆ ತಲೆ ಬೇರೆ ಸೇರ್ಕೊಂಡ್ರೆ ಹೇಗಿರುತ್ತೆ?