Podcast Thalé-Haraté Kannada Podcast

ಬೆಂಗಳೂರಿನ ಪ್ರಥಮ ನಾಗರಿಕ.

This is episode 15 of Thalé-Haraté, a weekly Kannada podcast hosted by Pavan Srinath, Surya Prakash BS and Ganesh Chakravarthi.

ಬೆಂಗಳೂರಿನಲ್ಲಿ ಜನರು ಎಷ್ಟು ಶತಮಾನಗಳಿಂದ ವಾಸವಾಗಿದ್ದಾರೆ? ನಮ್ಮೂರಿನ ರಾಜಾಜಿನಗರ, ಇಂದಿರಾನಗರ, ಹೆಬ್ಬಾಳ, ಎಷ್ಟು ಹಳೆಯವು?

ಉದಯ ಕುಮಾರ್ ಅವರು ‘ಇನ್ಸ್ಕ್ರಿಪ್ಷನ್ ಸ್ಟೋನ್ಸ್ ಆಫ್ ಬೆಂಗಳೂರು’ ಎಂಬ ಗುಂಪಿನ ಮೂಲಕ ಬೆಂಗಳೂರಿನ ದೀರ್ಘ ಇತಿಹಾಸದ ರಕ್ಷಣೆ ಮಾಡುವುದರಲ್ಲಿ ಹಾಗು ಅದನ್ನು ಪುನರುಜ್ಜೀವಗೊಳಿಸುವುದರಲ್ಲಿ ತೊಡಗಿದ್ದಾರೆ. ಇವರು ಶಿಲಾಶಾಸನಗಳು ಮತ್ತು ವೀರಗಲ್ಲುಗಳ ಮುಖಾಂತರ, ಇತಿಹಾಸದಲ್ಲಿ ಕಳೆದುಹೋದ ಹಲವಾರು ಕಥೆಗಳು, ಘಟನೆಗಳು, ಮತ್ತು ವ್ಯಕ್ತಿಗಳ ವಿವರಗಳನ್ನು ಹೆಕ್ಕಿ ತೆಗೆದಿದ್ದಾರೆ. ಇವರ ಅತಿ ಮಹತ್ವಪೂರ್ವ ಅನ್ವೇಷಣೆ ಬೆಂಗಳೂರಿನ ಹೆಬ್ಬಾಳ ಪ್ರದೇಶದ ಒಂದು ಕೋಣೆಯಲ್ಲಿ ದೊರಕಿತು. ಈ ವೀರಗಲ್ಲುಗಳು, ಶಾಸನಗಳು, ನಮ್ಮ ಇತಿಹಾಸದ ಬಗ್ಗೆ ಏನು ಕಥೆಗಳನ್ನು ಹೇಳಬಹುದು?

ನಮ್ಮ ತಲೆ-ಹರಟೆ ಪಾಡ್ಕಾಸ್ತಿನ 15ನೆ ಎಪಿಸೋಡಿನಲ್ಲಿ ಉದಯ ಕುಮಾರ್ ಅವರು ಪವನ್ ಶ್ರೀನಾಥ್ ಮತ್ತು ಗಣೇಶ್ ಚಕ್ರವರ್ತಿ ಅವರ ಜೊತೆ, ಬೆಂಗಳೂರಿನ ವೀರಗಲ್ಲುಗಳು ಮತ್ತು ಶಾಸನಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಮತ್ತು ತಮ್ಮ ತಂಡದ ಜೊತೆ ಈ ಇತಿಹಾಸದ ಚಿಹ್ನೆಗಳನ್ನು ಕಾಪಾಡಲು ಮಾಡುತ್ತಿರುವ crowdsourcing ಬಗ್ಗೆಯೂ ಚರ್ಚೆಸಿದ್ದಾರೆ. ಇವರ ಈ ಪರಿಶ್ರಮದ ಬಗ್ಗೆ ಹೆಚ್ಚಾಗಿ ತಿಳಿಯಲು ಹಾಗು ಸಹಕರಿಸಲು ಕೆಳಗೆ ನೀಡಿರುವ ಲಿಂಕ್ಸ್ ಅನ್ನು ನೋಡಿ.

How old is the human settlement of Bengaluru? How old are the localities of Bengaluru, from Rajajinagar to Indiranagar to Hebbal? The answer may surprise you.

Udaya Kumar PL started the Inscription Stones of Bangalore group to rescue, revive and rejuvenate the rich written history of Bengaluru. In their efforts, they were responsible for one of the richest archeological findings of the city in decades in a quiet corner of Hebbal. Could Bengaluru’s oldest inscription stone tell us the story of the city’s first named citizen? What secrets do hero stones (Veeragallu) and other artifacts of history reveal about the development and the history of the city?

Udaya Kumar has a wide-ranging conversation with hosts Pavan Srinath and Ganesh Chakravarthi on Episode 15 of the Thale-Harate Kannada Podcast on Inscription Stones and Bengaluru’s history. Uday and his collaborators are seeking to crowd-fund a grand, historically appropriate memorial for Bengaluru’s first named citizen, and they are doing it in a way where each of us can have a piece of the city’s most ancient history right in our homes.

If you wish to contribute and help, here are a few places to start:

Donate to build a Mantapa for the Hebbal Inscription, and get a brass replica of the Veeragallu for your home.

ಫಾಲೋ ಮಾಡಿ. Follow the Thalé-Haraté Kannada Podcast @haratepod on Facebook,  TwitterInstagram

ಈಮೇಲ್ ಕಳಿಸಿ, send us an email at [email protected].

Subscribe and listen to the podcast on iTunes, Google Podcasts, Castbox, AudioBoom, YouTube or any other podcast app. We are there everywhere. ಬನ್ನಿ ಕೇಳಿ!

Please share

About the author

Pragati Staff

Pragati Staff is the best staff ever. I mean, we've seen a lot of staff, and let us tell you this, this is THE BEST. Haters will hate. SAD.