ಭೌಗೋಳಿಕ ಮಾಹಿತಿ ಮತ್ತು ಅಭಿವೃದ್ಧಿ. GIS & Development.

This is episode 35 of Thalé-Haraté, a weekly Kannada podcast hosted by Pavan Srinath, Surya Prakash BS and Ganesh Chakravarthi.

[iframe src=”https://html5-player.libsyn.com/embed/episode/id/11028203/height/90/width/640/theme/custom/autonext/no/thumbnail/yes/autoplay/no/preload/no/no_addthis/no/direction/backward/render-playlist/no/custom-color/FF8200/” height=”90″ width=”640]

ಜಿ.ಐ.ಎಸ್. ಅಥವಾ ಭೌಗೋಳಿಕ ಮಾಹಿತಿ ತಂತ್ರಜ್ಞಾನವೆಂದರೆ ಏನು? ಜಿ.ಪಿ.ಎಸ್., ಗೂಗಲ್ ಮ್ಯಾಪ್ ಮತ್ತು ಇತರ ನಕ್ಷೆಗಳ ಹಾಗು ಸಂಚರಣೆ ಸೌಲಭ್ಯಗಳ ಹಿಂದಿರುವ ತಂತ್ರಜ್ಞಾನವೇನು? ಈ ತಂತ್ರಜ್ಞಾನವನ್ನು ನಗರಗಳನ್ನೂ ಯೋಜಿಸುವುದು, ಆಡಳಿತ ಮತ್ತು ಅಭಿವೃದ್ಧಿಗೆ ಹೇಗೆ ವಿನಿಯೋಗಿಸಬಹುದು? ಡಾ. ಹೆಚ್.ಎಸ್. ಸುಧೀರ ರವರು ಪವನ್ ಶ್ರೀನಾಥ್ ರವರೊಂದಿಗೆ ನಮ್ಮ 35ನೇ ಕಂತಿನಲ್ಲಿ ಮಾತನಾಡುತ್ತಾರೆ.

ಡಾ. ಹೆಚ್.ಎಸ್. ಸುಧೀರ ರವರು ಐ.ಐ.ಎಸ್.ಸಿ. ಯಲ್ಲಿ ತಮ್ಮ ಪಿ.ಹೆಚ್.ಡಿ. ಪಡೆದ ನಂತರ ತುಮಕೂರಿನ ಹತ್ತಿರದಲ್ಲಿರುವ ಗುಬ್ಬಿಯಲ್ಲಿ ಗುಬ್ಬಿ ಲ್ಯಾಬ್ಸ್ ಸ್ಥಾಪಿಸಿದ್ದಾರೆ. ಗುಬ್ಬಿ ಲ್ಯಾಬ್ಸ್ ನಗರ ಯೋಜನೆ, ಪರಿಸರ ಸಂರಕ್ಷಣೆ ಮತ್ತಿತರ ವಿಷಯಗಳ ಬಗ್ಗೆ ಸಂಶೋಧನೆ ಮತ್ತು ಕಾರ್ಯಾಗಾರಗಳನ್ನು ನಡೆಸುತ್ತದೆ, ಸಲಹೆಗಳನ್ನು ನೀಡುತ್ತದೆ.

What is GIS, or a Geographical Information System? What is the technology that goes into making GPS, Google Maps and other mapping and navigational tools? Can GIS technology be used to improve urban planning, governance and development? Dr HS Sudhira joins Pavan Srinath on Episode 35 of the Thale-Harate Kannada Podcast to explain mapping technologies and various aspects of how Bengaluru is governed.

Dr HS Sudhira got his PhD from the Indian Institute of Science, and started Gubbi Labs, a research collective based out of Gubbi, near Tumkur. Gubbi Labs conducts research, workshops and consulting on a host of issues ranging from mapping, urban planning, environmental conservation and more.

ಫಾಲೋ ಮಾಡಿ. Follow the Thalé-Haraté Kannada Podcast @haratepod on Facebook, Twitter & Instagram.

ಈಮೇಲ್ ಕಳಿಸಿ, send us an email at [email protected] and tell us what you think of the podcast. We cannot wait to hear from you.

Subscribe & listen to the podcast on iTunes, Google Podcasts, Castbox, AudioBoom, YouTubeSaavn, Spotify or any other podcast app. We are there everywhere. ಬನ್ನಿ ಕೇಳಿ!