Thalé-Haraté Kannada Podcast

ಹರಟೆ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ? Your go-to Kannada podcast on Bengaluru, Karnataka and the world. Join hosts Pavan Srinath, Surya Prakash BS and Ganesh Chakravarthi every Thursday for irreverent but deep conversations – lots of Haraté with swalpa Thalé.

ಸ್ತನ ಕ್ಯಾನ್ಸರನ್ನು ನಿಲ್ಲಿಸೋಣ! We Can Fight Breast Cancer.

Geetha Manjunath is on Episode 82 of the Thale-Harate Kannada Podcast to share how Breast Cancer can be safely managed in 2020 with early detection and regular screenings. #BreastCancerAwarenessMonth ಅಕ್ಟೋಬರ್ ತಿಂಗಳನ್ನು ಸ್ತನ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ತಿಂಗಳೆಂದು ಜಾಗತಿಕವಾಗಿ ಆಚರಿಸಲಾಗುತ್ತದೆ. ಗೀತಾ ಮಂಜುನಾಥ್ ರವರು ಪವನ್ ಶ್ರೀನಾಥ್ ರವರ ಜೊತೆ ಸ್ತನ ಕ್ಯಾನ್ಸರ್ ಮೂಡಿರುವ ಬಗ್ಗೆ ಬೇಗನೆ ತಿಳಿದರೆ, ಈಗಿರುವ ವೈದ್ಯಕೀಯ...

Read More

ಆಟಕ್ಕುಂಟು ಲೆಕ್ಕಕ್ಕಿಲ್. The games we play.

Hosts Ganesh Chakravarthi and Pavan Srinath share some of the games they played while growing up, and reflect on what made these games magical, on Episode 81 of the Thale-Harate Kannada Podcast. ತಲೆ-ಹರಟೆ ಕನ್ನಡ ಪಾಡ್ಕಾಸ್ಟಿನ ಸಂಚಿಕೆ 81 ರಲ್ಲಿ, ಗಣೇಶ್ ಚಕ್ರವರ್ತಿ ಮತ್ತು ಪವನ್ ಶ್ರೀನಾಥ್ ರವರು ಅವರು ಚಿಕ್ಕವರಿದ್ದಾಗ ಅವರು ಆಡಿದ ಕೆಲವು ಆಟಗಳ ಬಗ್ಗೆ ಮಾತನಾಡುತ್ತಾರೆ ಮತ್ತು ಈ ಆಟಗಳ ಮೋಡಿಯ ಬಗ್ಗೆ ಅವಲೋಕಿಸುತ್ತಾರೆ. ನೀವು ಕೂಡ ಲಗೋರಿ...

Read More

ಭಾರತ-ಚೀನಾ: ಸಂಬಂಧ ಮತ್ತು ಸಂಘರ್ಷ. The India-China Conflict.

Lt General PG Kamath (retd) talks to Ganesh Chakravarthi about the India-China conflict and relations, and puts current developments in a historical context. ಲೆಫ್ಟಿನೆಂಟ್ ಜನರಲ್ ಪಿ.ಜಿ.ಕಮತ್ (ನಿವೃತ್ತ) ಗಣೇಶ ಚಕ್ರವರ್ತಿಯೊಂದಿಗೆ ಭಾರತ-ಚೀನಾ ಸಂಘರ್ಷ ಮತ್ತು ಸಂಬಂಧಗಳ ಬಗ್ಗೆ ಮಾತನಾಡುತ್ತಾರೆ ಮತ್ತು ಪ್ರಸ್ತುತ ಬೆಳವಣಿಗೆಗಳನ್ನು ಐತಿಹಾಸಿಕ ಚೌಕಟ್ಟಿನಲ್ಲಿ ಗುರುತಿಸುತ್ತಾರೆ. ತಲೆ-ಹರಟೆ ಕನ್ನಡ ಪಾಡ್ಕಾಸ್ಟಿನ 80 ಕಂತಿನಲ್ಲಿ, ಜನರಲ್ ಕಾಮತ್ ಅವರು...

Read More

ಕುಶಲ ಭಾರತ. Skilling & India’s New Education Policy.

Dr. KP Krishnan, IAS (retd) talks about skill development and the New Education Policy 2020 of India, on Episode 79 of the Thale-Harate Kannada Podcast. ಡಾ ಕೆ.ಪಿ. ಕೃಷ್ಣನ್, ಐ.ಎಎಸ್ (ನಿವೃತ್ತ) ರವರು ಕೌಶಲ್ಯಾಭಿವೃದ್ಧಿ ಮತ್ತು ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ, 2020 ರ ಬಗ್ಗೆ ತಲೆ-ಹರಟೆಯ 79ನೆ ಕಂತಿನಲ್ಲಿ ಮಾತನಾಡುತ್ತಾರೆ. ದೇಶದ ಸ್ವಾತಂತ್ಯ್ರ ಸಿಕ್ಕ ಕಾಲಘಟ್ಟದಲ್ಲಿ ವೃತ್ತಿಪರ ತರಬೇತಿಯನ್ನು ಹೇಗೆ ಕಾಣುತ್ತಿದ್ದೆವು, ಮತ್ತು 21ನೇ ಶತಮಾನದಲ್ಲಿ...

Read More

ನಮ್ಮ ಕಾಮಿಕ್ಸ್. Comics in India.

Gautham Shenoy returns to Thale-Harate to transport listeners to the world of Phantom, Indrajal Comics, Amar Chitra Katha, Tinkle, and more. ನಾವು 2020 ರಲ್ಲಿ ಕಾಮಿಕ್ ಪುಸ್ತಕಗಳ ಬಗ್ಗೆ ಯೋಚಿಸಿದಾಗ, ನಮ್ಮ ಮನಸ್ಸು ಮಾರ್ವೆಲ್ ಮತ್ತು ಡಿಸಿ ಕಡೆಗೆ ತಿರುಗುತ್ತದೆ – ಬರಿ ಐರನ್ಮಾನ್ ಇಲ್ಲ ಕಾಪ್ಟನ್ ಅಮೇರಿಕಾ ನೆನಪಿಗೆ ಬರುತ್ತಾರೆ. ಫ್ಯಾಂಟಮ್, ಇಂದ್ರಜಲ್ ಕಾಮಿಕ್ಸ್, ಅಮರಚಿತ್ರ ಕಥಾ, ಟಿಂಕಲ್ ಮತ್ತು ಇನ್ನಿತರ ಕಾಮಿಕ್ ಗಳ ಜಗತ್ತಿಗೆ ಓದುಗರನ್ನು...

Read More

ಸಂಪ್ರದಾಯ ಮತ್ತು ಸುಧಾರಣೆ. Tradition and Reform.

AP Ashwin Kumar raises important questions about tradition, reform, and how to think about them better, on Episode 77 of the Thale-Harate Kannada Podcast. ಶಬರಿಮಲೆ ದೇವಸ್ಥಾನ. ಮಡೆ ಸ್ನಾನ. ಕರ್ನಾಟಕದಲ್ಲಿ ಇತ್ತೀಚೆಗೇ ಜಾರಿ ಮಾಡಲಾದ ಮೂಢ ನಂಬಿಕೆಗಳ ವಿರುದ್ಧ ಕಾನೂನು. ಬಾಲ್ಯ ವಿವಾಹ. ಹೀಗೆ ಸಂಪ್ರದಾಯ ಮತ್ತು ಆಚರಣೆಗಳನ್ನು ಪ್ರಗತಿಪರ ಮತ್ತು ವೈಜ್ಞಾನಿಕ ದ್ರಷ್ಟಿಕೋಣದಿಂದ ವಿಶ್ಲೇಷಿಸಲಾಗುತ್ತಿದೆ. ನಮ್ಮ ಸಮಾಜ ಎದುರಿಸುತ್ತಿರುವ ಅನೇಕ ಸಮಸ್ಯೆಗಳ...

Read More

ಜೇಡರ ಬಲೆ. Spiders Around Us.

Thale-Harate’s own Pavan Srinath talks about spiders, how we don’t need to fear them, and how we can find their beauty in our very own homes and backyards.  ಪ್ರಪಂಚದಲ್ಲಿ ಹೆಚ್ಚಾಗುತ್ತಿರುವ ಜನಸಂಖ್ಯೆಯ ಆತಂಕ ಅನೇಕ ಶತಮಾನಗಳು ಹಳೆಯದು. ಈ ಸಮಸ್ಯೆ ಮೂಲಗಳನ್ನು ತಿಳಿಯಲು ‘ಡೆಮೊಗ್ರಾಫಿ’ – ಜನಮಾಪಣೆ, ಎಂಬ ವೈಜ್ಞಾನಿಕ ವಿಭಾಗ ಬಹಳ ಉಪಯೋಗಕಾರಿಯಾಗುತ್ತದೆ. ಇದರ ಬಗ್ಗೆ ಹರಟೆ ಹೊಡೆಯಲು ನಮ್ಮ ಈ ಸಂಚಿಕೆಯಲ್ಲಿ ಫ್ಲೇಮ್...

Read More

ಜನ-ಮಾಪಣೆ. Exploring India’s Demography.

Dr. Shivakumar Jolad unpacks India’s demography, debunks various myths about populations, and explains the challenges of ageing societies on Episode 75 of the Thale-Harate Kannada Podcast. ಪ್ರಪಂಚದಲ್ಲಿ ಹೆಚ್ಚಾಗುತ್ತಿರುವ ಜನಸಂಖ್ಯೆಯ ಆತಂಕ ಅನೇಕ ಶತಮಾನಗಳು ಹಳೆಯದು. ಈ ಸಮಸ್ಯೆ ಮೂಲಗಳನ್ನು ತಿಳಿಯಲು ‘ಡೆಮೊಗ್ರಾಫಿ’ – ಜನಮಾಪಣೆ, ಎಂಬ ವೈಜ್ಞಾನಿಕ ವಿಭಾಗ ಬಹಳ ಉಪಯೋಗಕಾರಿಯಾಗುತ್ತದೆ. ಇದರ ಬಗ್ಗೆ ಹರಟೆ ಹೊಡೆಯಲು...

Read More

ಕರ್ನಾಟಕ ರಾಜಕೀಯ ಪಕ್ಷಗಳ ಪಯಣ. Evolution of Political Parties in Karnataka.

Dr. A Narayana describes how politics & political parties in Karnataka evolved from the 1980s to the present, on Episode 74 of the Thale-Harate Kannada Podcast. ಕರ್ನಾಟಕದ ರಾಜಕೀಯ ಭೂದೃಶ್ಯದಲ್ಲಿ ಕಾಂಗ್ರೆಸ್, ಬಿ.ಜೆ.ಪಿ., ಮತ್ತು ಜೆ.ಡಿ.ಎಸ್ ಪಕ್ಷಗಳ ಪ್ರಾಬಲ್ಯ ಬೇರಾರಿಗೂ ಇಲ್ಲ? ಏಕೆ? ನಮ್ಮ ಈ 74ನೆ ಸಂಚಿಕೆಯಲ್ಲಿ ಪ್ರೊಫೆಸರ್ ಎ ನಾರಾಯಣ ಅವರು ಮತ್ತೊಮ್ಮೆ ಕರ್ನಾಟಕದ ರಾಜಕೀಯ ಪಕ್ಷಗಳ ವಿಕಾಸ, ಅವುಗಳ ಮೂಡೋವಿಕೆಯ ಬಗ್ಗೆ ಚರ್ಚೆ ಮಾಡ್ಡುತ್ತಾರೆ...

Read More

ಕರ್ನಾಟಕ ರಾಜಕೀಯದ ಇತಿಹಾಸ. Karnataka’s Political History

Dr. A Narayana dives into the first half of independent Karnataka’s political history, from 1947 to 1984, on Episode 73 of the Thale-Harate Kannada Podcast. ನಮ್ಮಲ್ಲಿ ಅನೇಕರಿಗೆ ಕೆಲವು ಘಟನೆಗಳು ಮತ್ತು ಸಂಗತಿಗಳನ್ನು ಮೀರಿ ಸ್ವಾತಂತ್ರ ನಂತರದ ಕರ್ನಾಟಕದ ರಾಜಕೀಯ ಇತಿಹಾಸದ ಬಗ್ಗೆ ಬಹಳ ಕಡಿಮೆ ತಿಳಿದಿದೆ. ನಾವು ಹೆಚ್ಚಾಗಿ ಮೈಸೂರು ಸಂಸ್ಥಾನದಲ್ಲಿನ ಆಡಳಿತ ಅಥವಾ ಸ್ವತಂತ್ರ ಭಾರತದ ಇತಿಹಾಸದ ಬಗ್ಗೆ ತಿಳಿದಿದ್ದೇವೆ, ಆದರೆ ನಮ್ಮದೇ ರಾಜ್ಯದ ಬಗ್ಗೆ...

Read More

ಓರಿಯೆಂಟಲಿಸಂ ಮತ್ತು ಸಮಾಜ ಶಾಸ್ತ್ರಗಳು. Orientalism and the Social Sciences.

Dr. Vivek Dhareshwar talks to hosts Surya Prakash and Pavan Srinath about how social science research in India needs to transcend orientalism. ಇತಿಹಾಸ ಮತ್ತು ಭೌತಶಾಸ್ತ್ರ ಗಳನ್ನು ನಮಗೆ ಶಾಲೆಯಲ್ಲಿದ್ದಾಗಲೇ ಕಲಿಸಲಾಗುವುದು. ಆದರೆ ಸಮಾಜ ಶಾಸ್ತ್ರಗಳೆಂದರೆ ಏನು? ಭಾರತಕ್ಕೆ ಸೂಕ್ತವಾದ ಸಮಾಜ ಶಾಸ್ತ್ರವನ್ನು ಹೇಗೆ ಕಟ್ಟಬಹುದು? ಭಾರತ ಸಮಾಜದ ಅಧ್ಯಯನಗಳು  ಓರಿಯೆಂಟಲಿಸಂ-ನ ದೃಷ್ಟಿಕೋಣವನ್ನು ಹೇಗೆ ಮೀರಿ ಮುನ್ನಡೆಯಬೇಕು? ಡಾ. ವಿವೇಕ್ ಧಾರೇಶ್ವರ ರವರು ತಲೆ...

Read More

ಕರೋನ ಮತ್ತು ನಮ್ಮ ಸರ್ಕಾರದ ಪ್ರತಿಕ್ರಿಯೆ. Karnataka & Bengaluru’s Response to COVID-19.

State Technical Advisory Group member Dr. Pradeep Banandur talks about how the state and the city of Bengaluru are managing the COVID-19 pandemic, on Episode 71 of the Thale-Harate Kannada Podcast. ನಮ್ಮ ರಾಜ್ಯ ಸರ್ಕಾರ ಮತ್ತು ನಗರದ ಆಡಳಿತಗಳು ಕೋವಿಡ್-19 ಗೆ ಹೇಗೆ ಪ್ರತಿಕ್ರಿಯಿಸಿವೆ? ಕೋವಿಡ್-19 ತಾಂತ್ರಿಕ ಸಲಹಾ ಮಂಡಳಿಯ ಸದಸ್ಯರಾದ ಡಾ. ಪ್ರದೀಪ್ ಬಣಂದೂರು ಅವರು ತಲೆ-ಹರಟೆಯ 71ನೇ ಕಂತಿನಲ್ಲಿ ಈ ಪಿಡುಗನ್ನು ಪಳಗಿಸಲು ರಾಜ್ಯದಲ್ಲಿ...

Read More

ಸ್ಟಾರ್ಟ್-ಅಪ್ಪ ನಗರ! Bengaluru: The Startup Capital.

Entrepreneurs Geetha Prabhu and Nikhil Jois join host Pavan Srinath to talk about startups, and how they’ve seen Bangalore becoming India’s startup capital with a thriving ecosystem. 15-20 ವರ್ಷಗಳ ಹಿಂದೆ ಸ್ಟಾರ್ಟ್-ಅಪ್ ಎಂಬ ಪದ ಬಳಕೆಯಲ್ಲೇ ಇರಲಿಲ್ಲ. ಇವತ್ತು ಬೆಂಗಳೂರು ಸ್ಟಾರ್ಟ್-ಅಪ್ಪ್ ಗಳ ರಾಜಧಾನಿಯೇ ಆಗಿದೆ. ಸಾವಿರಾರು ಸಂಸ್ಥೆಗಳು, ಕೊಟ್ಯಾನ್ತರ ರೂಪಾಯಿಗಳನ್ನು ಹೂಡಿವೆ. ಸಾವಿರಾರು ಜನರು ಸ್ಟಾರ್ಟ್-ಅಪ್ ಸಂಸ್ಥೆಗಳಲ್ಲಿ...

Read More

ಮಾನಸಿಕ ಆರೋಗ್ಯದ ಸವಾಲುಗಳು. Confronting India’s Mental Health Challenges.

Ranjitha Jeurkar and Dr Sowmya Krishna return to the Thale-Harate Kannada Podcast to speak about how national policymaking, the medical fraternity, communities and workplaces need to come together to confront India’s mental health challenges. ಮಾನಸಿಕ ಆರೋಗ್ಯ ವ್ಯಕ್ತಿಗತವಾದ ಸಮಸ್ಯೆಯೊಂದೇ ಅಲ್ಲ. ಸಮಾಜದ ಎಲ್ಲ ಅಂಗಗಳೂ – ಕುಟುಂಬಗಳು, ಸಮುದಾಯಗಳು, ಸ್ನೇಹಿತರು, ಸರ್ಕಾರಗಳು  – ಇದನ್ನು ಸಮರ್ಥವಾಗಿ...

Read More

ಒಬ್ಬ ಕೃಷಿಗಾರನ ಜೀವನ. Agriculture: Life and Reforms.

How difficult is agriculture in India today, and are the recent reforms enough to make a difference? Farmer & Entrepreneur Aruna Urs talks to host Pavan Srinath about life as a farmer on Episode 68 of the Thale-Harate Kannada Podcast. ನಮ್ಮ ದೇಶದಲ್ಲಿ ವ್ಯವಸಾಯ ಮಾಡುವುದು ಕಷ್ಟವೇ ಹೌದು. ಈಚೆಗೆ ಮಾಡಲಾಗಿರುವ ಸುಧಾರಣೆಗಳು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಬಹುದು? ಅರುಣ ಅರಸ್ ರವರು ಕೃಷಿಕರು ಮತ್ತು ಉದ್ಯಮಿ. ಅವರು ಭಾರತದಲ್ಲಿನ...

Read More

ಮಾನಸಿಕ ಸ್ವಾಸ್ಥ್ಯ. Breaking the Stigma Around Mental Health.

Ranjitha Jeurkar and Dr Sowmya Krishna unpack mental health challenges faced by millions of Indians every year, on Episode 67 of the Thale-Harate Kannada Podcast. They speak to hosts Ganesh Chakravarthi and Pavan Srinath about stigmas that need to be dismantled, common myths that need to be demolished, and give practical suggestions for how people can seek help. ಮಾನಸಿಕ ಅರೋಗ್ಯವನ್ನು ದೈಹಿಕ...

Read More

ಅಮೆರಿಕಾದ ಕನಸು. The American Dream.

Washington D.C. based journalist & author Chidanand Rajghatta talks to host Pavan Srinath about the American dream that fueled the prosperity of several million Indians, and how the American Dream is shadowed by doubt and uncertainty in the coming months and years. Listen to Episode 66 of the Thale-Harate Kannada Podcast. ಅಮೆರಿಕಾಗೆ ವಲಸೆ ಹೋದವರ ಕನಸು ಏನಿದ್ದಿತು? ಕಳೆದ ಶತಮಾನ ಮತ್ತು ಈಚಿನ ಕೆಲವು...

Read More

ಮಾಧ್ಯಮಗಳು: ಸ್ಥಿತಿ, ಗತಿ? The State of Kannada Media.

Journalist & Editor Krishna Prasad talks to hosts Surya Prakash BS and Pavan Srinath on the dire state of Kannada media today, with a special focus on Kannada print media. Media ownership, advertisement-led-models, political affiliations and more might have put Kannada media in the ICU even before COVID-19.  ಕನ್ನಡ ಮತ್ತು ಕರ್ನಾಟಕದಲ್ಲಿನ ಪತ್ರಿಕೋದ್ಯಮದ ಪರಿಸ್ಥಿತಿ ಹೇಗಿದೆ? ಇಂಗ್ಲಿಷ್ ಗಿಂತ ಕನ್ನಡದಲ್ಲಿಯೇ...

Read More

ಕರೋನ ವೃತ್ತಾಂತ. COVID-19 Biology, Testing & Cure

Shashi Thutupalli and Pavan Srinath have a comprehensive discussion with Ganesh Chakravarthi on the science around COVID-19 on Episode 64 of the Thale-Harate Kannada Podcast. They discuss virus biology, how diagnostic tests work, how to think about human immunity, and what vaccines and drugs are being developed across the world to tackle the ongoing pandemic. ವೈರಾಣು ಎಂಬುದು ಒಂದು ಜೀವಿಯ ಅಥವಾ...

Read More

ಕನ್ನಡ ಪುಸ್ತಕಗಳ ಮುಂದಿನ ದಾರಿ: ಡಿಜಿಟಲ್. The Future of Kannada Publishing is Digital!

What does it take to bring Kannada publishing to the 21st century, with ebooks and audiobooks? Pavamana Athani and Vasant Shetty of My Lang Books talk about the market for Kannada books and their efforts at building a digital publishing platform for Kannada, with host Pavan Srinath. ಕನ್ನಡ ಸಾಹಿತ್ಯ ಅತ್ಯಂತ ಶ್ರೀಮಂತವಾದದ್ದು, ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿದೆ. ಆದರೆ, ಕನ್ನಡ ಪ್ರಕಾಶನ ಮತ್ತು ಪುಸ್ತಕಗಳ...

Read More