Podcast Thalé-Haraté Kannada Podcast

ಕನ್ನಡ ಗ್ರಾಹಕರ ಶಕ್ತಿ

This is episode 7 of Thalé-Haraté, a weekly Kannada podcast hosted by Pavan Srinath, Surya Prakash BS and Ganesh Chakravarthi.

ನಾಗರೀಕರ ಮೂಲಭೂತಹಕ್ಕುಗಳು ಹಲವರಿಗೆ ತಿಳಿದಿವೆ, ಆದರೆ ಗ್ರಾಹಕರಿಗೆ ಅವರ ಹಕ್ಕುಗಳ ಅರಿವಿದೆಯೇ? ಕರ್ನಾಟಕದಲ್ಲಿ ಅನೇಕ ಖಾಸಗಿ ಮತ್ತು ಸರ್ಕಾರದ ಸೇವೆಗಳು ಕನ್ನಡಲ್ಲಿ ದೊರೆಯುತ್ತಿಲ್ಲ. ನಮ್ಮ 7ನೇ ಎಪಿಸೋಡ್ನಲ್ಲಿ ಪವನ್ ಶ್ರೀನಾಥ್ ಮತ್ತು ಸೂರ್ಯ ಪ್ರಕಾಶ್ ಅವರು, ವಸಂತ್ ಶೆಟ್ಟಿ ಅವರ ಜೊತೆ ಗ್ರಾಹಕರ ಹಕ್ಕುಗಳ ಬಗ್ಗೆ ಮತ್ತು ಅವರು ಸಂಘಟಿತವಾಗಿ ಕ್ರಿಯಾಶೀಲರಾಗಿದ್ದಲ್ಲಿ ಅವರಲ್ಲಿರುವ ಶಕ್ತಿಯ ಬಗ್ಗೆ ಮಾತನಾಡುತ್ತಾರೆ. ಹಾಗೆ, ‘ಕನ್ನಡ ಗ್ರಾಹಕರ ಕೂಟ‘ ಮತ್ತು ಜನಸಾಮಾನ್ಯರಲ್ಲಿ ಈ ವಿಷಯಗಳ ಬಗ್ಗೆ ತಿಳುವಳಿಕೆ  ಹೆಚ್ಚಿಸಲು ಅದು ನಡೆಸುತ್ತಿರುವ ಪ್ರಯತ್ನಗಳನ್ನು ವಿವರಿಸುತ್ತಾರೆ.
ವಸಂತ್ ಶೆಟ್ಟಿ ತಂತ್ರಜ್ಞಾನ ವೃತ್ತಿಪರರು, ಮತ್ತೆ ‘ಮುನ್ನೋಟ‘ ಪುಸ್ತಕಾಲಯವನ್ನು ನಡೆಸುತ್ತಾರೆ. ಇವರು ಕನ್ನಡ ಮತ್ತು ಕನ್ನಡಿಗರ ಸಮಸ್ಯೆಗಳ ಬಗ್ಗೆ ಚಿಂತನೆ ನಡೆಸುತ್ತಾರೆ.

We have rights and powers as a citizen, but do we also have powers as a consumer? Can Kannadigas demand that they be provided services in their own language? In Episode Seven of the Thale-Harate Kannada Podcast, Vasant Shetty talks to Surya Prakash BS and Pavan Srinath about the power of Kannada consumers. Vasant also shares the work of Kannada Grahakara Koota, or the Kannada Consumers’ Association, in bringing about awareness and change.

Vasant Shetty is a tech professional, and a co-founder of Munnota Book Store, and is a passionate advocate of federalism, and the interests of Kannada language and speakers.

ಫಾಲೋ ಮಾಡಿ. Follow the Thalé-Haraté Kannada Podcast @haratepod on Facebook,  TwitterInstagram

ಈಮೇಲ್ ಕಳಿಸಿ, send us an email at [email protected].

Subscribe and listen to the podcast on iTunes, Google Podcasts, Castbox, AudioBoom, YouTube or any other podcast app. We are there everywhere. ಬನ್ನಿ ಕೇಳಿ!

Please share

About the author

Pragati Staff

Pragati Staff is the best staff ever. I mean, we've seen a lot of staff, and let us tell you this, this is THE BEST. Haters will hate. SAD.