Podcast Thalé-Haraté Kannada Podcast

ಗ್ರಾಮಗಳು ಪ್ರಜಾಪ್ರಭುತ್ವದ ಯಶಸ್ಸು. Gram Sabhas & Democracy.

This is episode 23 of Thalé-Haraté, a weekly Kannada podcast hosted by Pavan Srinath, Surya Prakash BS and Ganesh Chakravarthi.

ನಗರ, ರಾಜ್ಯ ಮತ್ತು ದೇಶದ ಬಗ್ಗೆ ಸಾಕಷ್ಟು ಚರ್ಚೆಗಳು ಕೇಳಸಿಗುತ್ತವೆ. ಆದರೆ ಹಳ್ಳಿಗಳ  ಬಗ್ಗೆ ಬರಗಾಲ ಬಂದಾಗ ಮಾತ್ರ ನಮ್ಮ ಗಮನ ಹರಿಯುತ್ತದೆ. ಭಾರತದಲ್ಲಿನ ಹಳ್ಳಿಗಳ ಆಡಳಿತ ಹೇಗೆ ನಡೆಯುತ್ತಿವೆ? ಪ್ರಜಾಪ್ರಭುತ್ವ ನಮ್ಮ ಹಳ್ಳಿಗಳಲ್ಲಿ ಎಷ್ಟರಮಟ್ಟಕ್ಕೆ ಆಚರಣೆಯಲ್ಲಿದೆ? ನಮ್ಮ ತಲೆಹರಟೆ ಪೋಡ್ಕಾಸ್ಟಿನ 23ನೆ ಎಪಿಸೋಡಿನಲ್ಲಿ, ನಮ್ಮೊಡನೆ ವಿಜಯೇಂದ್ರ ರಾವ್ ಅವರು, ನಮ್ಮ ಹಳ್ಳಿಗಳ ಸಾಧನೆಗಳು, ಆಡಳಿತ, ಮತ್ತು ಯಶಸ್ಸಿನ ಬಗ್ಗೆ ಚರ್ಚೆ ಮಾಡುತ್ತಾರೆ.

ವಿಜಯೇಂದ್ರ ರಾವ್ ಅವರು ವರ್ಲ್ಡ್ ಬ್ಯಾಂಕ್ನಲ್ಲಿ, ಡೆವಲಪ್ಮೆಂಟ್ ರಿಸರ್ಚ್ ಗ್ರೂಪ್ನಲ್ಲಿ, ಲೀಡ್ ಎಕನಾಮಿಸ್ಟ್ (ಅರ್ಥಶಾಸ್ತ್ರಜ್ಞ) ಆಗಿದ್ದಾರೆ. ಸುಮಾರು 20 ವರ್ಷಗಳಿಂದ ಆಡಳಿತ, ಪ್ರಜಾಪ್ರಭುತ್ವ, ಅಭಿವೃದ್ಧಿ ಬಗ್ಗೆ ಸಂಶೋಧನೆ ಮಾಡುತ್ತ ಬಂದಿದ್ದಾರೆ. ಇವರು ಇತ್ತೀಚಿಗೆ, ಓರಲ್ ಡೆಮಾಕ್ರಸಿ: ಡೆಲಿಬರೇಶನ್ ಇನ್ ಇಂಡಿಯನ್ ವಿಲೇಜ್ ಅಸ್ಸೆಂಬ್ಲೀಸ್ ಎಂಬ ಪುಸ್ತಕವನ್ನು, ಪರೋಮಿತ ಸನ್ಯಾಲ್ ಅವರ ಜೊತೆಗೆ ಬರೆದಿದ್ದಾರೆ. ಈ ಪುಸ್ತಕದಲ್ಲಿ ಇವರು ಸುಮಾರು 300 ಗ್ರಾಮಸಭೆಯ ಚರ್ಚೆಗಳನ್ನು ವಿಶ್ಲೇಷಿಸಿ, ಇಲ್ಲಿ ನಡೆಯುವ ಆಡಳಿತ ಮತ್ತು ಕಾರ್ಯನಿರ್ವಹಣೆಯ ವಿಧಾನಗಳನ್ನು ಅಧ್ಯನ ಮಾಡಿದ್ದಾರೆ.

The Thale-Harate Kannada Podcast has had several discussions on urban governance, planning and development. But what about India’s villages? How does democracy operate at the most local level, and how does it go beyond voting and elections? In Episode 23, Vijayendra Rao talks to Pavan Srinath and Ganesh Chakravarthi about India’s Gram Sabhas, one of India’s biggest democratic successes since independence.

Vijayendra Rao is a Lead Economist in the Development Research Group of the World Bank, who has been studying local governance, participation, democracy and development in India and elsewhere for the last two decades and more. His latest book is on Oral Democracy: Deliberation in Indian Village Assemblies, which he has co-authored with Paromita Sanyal. The full book is available online. In their book, they have recorded and analysed over 300 Gram Sabha discussions across Karnataka, Tamil Nadu, Kerala and Andhra Pradesh to examine the quality of deliberation and consensus-based decision-making. Dr Rao talks about what they learnt about Gram Sabhas, and about how government policies and literacy can influence the quality of local discussions.

ಫಾಲೋ ಮಾಡಿ. Follow the Thalé-Haraté Kannada Podcast @haratepod on Facebook,  TwitterInstagram.

ಈಮೇಲ್ ಕಳಿಸಿ, send us an email at [email protected].

Subscribe & listen to the podcast on iTunesGoogle PodcastsCastboxAudioBoomYouTube, Soundcloud, Saavn, Spotify or any other podcast app. We are there everywhere. ಬನ್ನಿ ಕೇಳಿ!

Please share

About the author

Pragati Staff

Pragati Staff is the best staff ever. I mean, we've seen a lot of staff, and let us tell you this, this is THE BEST. Haters will hate. SAD.