Deepika Kinhal and Alok Prasanna Kumar talk to host Pavan Srinath about how Indians like Disha Ravi are being arrested for speaking out. [iframe src=’; width=’100%’ height=’600′ frameborder=’0′ scrolling=’no’ allow=’autoplay’] ಭಾರತದಲ್ಲಿ ಅನೇಕ ಜನರನ್ನು ರಾಷ್ಟ್ರದ್ರೋಹದ ಆರೋಪದಲ್ಲಿ ಬಂಧಿಸಿದ್ದಾರೆ. ಇವುಗಳಲ್ಲಿ ಹಲವಾರು ಪ್ರಕರಣಗಳಲ್ಲಿ ನ್ಯಾಯಯುತ...