Host Ganesh Chakravarthi speaks to Archana Shyam of Team Antharanga on the world of Theatre in Kannada, Karnataka, and Bengaluru. ನಮ್ಮ 93ನೇ ಸಂಚಿಕೆಯಲ್ಲಿ ಅರ್ಚನಾ ಶ್ಯಾಮ್ ಅವರು ಗಣೇಶ್ ಚಕ್ರವರ್ತಿ ಅವರ ಜೊತೆ ಕರ್ನಾಟಕದಲ್ಲಿ ನಾಟಕಗಳು ಮತ್ತು ನಾಟಕಮಂದಿರಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಕರ್ನಾಟಕದಲ್ಲಿ ಹಲವಾರು ನಾಟಕ ಮಂಡಳಿಗಳಿವೆ...
ಅಂತರಂಗ ಬಹಿರಂಗ. The Theatrics of Kannada Theatre.
